  ಮೂಲದೊಡನೆ  ಪರಿಶೀಲಿಸಿ

ಕಂಸ2 : ಒಂದು ವೃತ್ತದ ಪರಿಧಿಯನ್ನು ಅದರ ಎರಡು ನಿರ್ದಿಷ್ಟ ತ್ರಿಜ್ಯಗಳಿಂದ ವಿಭಾಗಿಸಿದಾಗ ದೊರೆಯುವ ಪ್ರತಿಯೊಂದು ವಕ್ರರೇಖೆಗೂ (ಎಂದರೆ ಪರಿಧಿ ಖಂಡಕ್ಕೂ) ಈ ಹೆಸರಿದೆ (ಆರ್ಕ್), ವೃತ್ತ ಚಾಪ ಪರ್ಯಾಯನಾಮ. ಚಿತ್ರದಲ್ಲಿ ಔಂ,ಔಃ ತ್ರಿಜ್ಯಗಳು ( ಂಔಃ=q) ಂPಃ ಮತ್ತು ಂಕಿಃ ಎನ್ನುವ ಎರಡು ಕಂಸಗಳನ್ನು ರಚಿಸುತ್ತವೆ. ಇವುಗಳಲ್ಲಿ ಕಿರಿಯದರ (ಂPಃ) ಹೆಸರು ಹ್ರಸ್ವ ಕಂಸ (ಮೈನರ್ ಆರ್ಕ್) ಮತ್ತು ಹಿರಿಯದರ ಹೆಸರು (ಂಕಿಃ) ದೀರ್ಘ ಕಂಸ (ಮೇಜರ್ ಆರ್ಕ್).  q ಕೋನವನ್ನು ರೇಡಿಯನ್ ಮಾನದಲ್ಲಿ ಅಳೆದಾಗ ಕಂಸ ಂPಃಯ ಉದ್ದ  ಚಿ ಆಗುವುದು ಚಿಯು ವೃತ್ತದ ತ್ರಿಜ್ಯ.
ಕಾರ್ಟೀಸಿಯನ್ ನಿರ್ದೇಶಕ ವ್ಯವಸ್ಥೆಯಲ್ಲಿ ದತ್ತ ವಕ್ರರೇಖೆಯ ನಿರ್ದಿಷ್ಟ ಚಾಪದ ಉದ್ದವನ್ನು ಕಂಡುಹಿಡಿಯಲು ಎರಡು ಸೂತ್ರಗಳಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ